ಸೆಹ್ವಾಗ್ ವಿಭಿನ್ನವಾಗಿ ಅಭಿನಂದಿಸಿರುವುದು ವಿಶೇಷ. ಅದು ಕೂಡ ಟೀಕಾಗಾರರಿಗೆ ಉತ್ತರ ನೀಡುವ ಮೂಲಕ ಎಂಬುದು ಮತ್ತೊಂದು ವಿಶೇಷ. ಹೌದು, ಇಂಗ್ಲೆಂಡ್ ವಿರುದ್ದ ಭಾರತ ಗೆಲ್ಲುತ್ತಿದ್ದಂತೆ ವೀರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ.<br /><br />former Indian players took to Twitter to congratulate the Indian team, Virender Sehwag posted an image of Prime Minister Narendra Modi to shut down critics and trolls on social media.